Pages

Friday, January 30, 2009

ಭಾವ ರಸ

ಮನದ ಪ್ರತಿ ಪದರದಿಂದಲೂ
ಭಾವ ರಸ ತೊಟ್ಟಿಕ್ಕುತ್ತಿದೆ
ನನ್ನ ಹೃದಯ ಕಮಲದಿ
ಅದನು ಜೇನಾಗಿ ಶೇಖರಿಸಿಡುವೆ
ಪ್ರತಿ ಕ್ಷಣವೂ ನಿರೀಕ್ಷೆ ಇರಿಯುತಿದೆ
ನೀ ರಷ್ಮಿಯಾದೊಡನೆ ನಿನಗೆ ಕೊಡುವೆ !

No comments:

Post a Comment