Pages

Friday, January 30, 2009

ಐಕ್ಯ

ಪ್ರಪಂಚವೇ ಅಶಾಶ್ವತವಾಗಿರುವಾಗ
ನೀನೂ ನಶ್ವರಳೆಂದು ನನಗೆ ಅರಿವಿದೆ
ನಶ್ವರದೊಳಗೆ ಈಶ್ವರವು ಬೆರೆತಿರುವಂತೆ
ನಿನ್ನೊಳಗೆ ನಾನುಳಿಯುವೆನು !

No comments:

Post a Comment