Pages

Friday, January 30, 2009

ಮಧಿರೆ

ನಿನ್ನಧರಗಳಲಿ ಜೇನು ತೊಟ್ಟಿಕ್ಕುವುದೆಂದು ನಾ ಭಾವಿಸಿದ್ದೆ
ಅದು ಮಾತ್ರವಲ್ಲ ಮದಿರೆಯೂ ಜಿನುಗುವುದೆಂದು ಈಗ ಅರಿವಾಯಿತು !

No comments:

Post a Comment