Pages

Friday, January 30, 2009

ನಾ ಕಾಣೆ

ನಿನ್ನ ಹಾಡು ಬಲು ಮಧುರ
ಸನಿಹ ಬಂದಂತಿದೆ ಹೃದಯದಧರ !
ಮೀಟಲೇ ನಾ ಇಂಚರದ ವೀಣೆ?
ನಿನ್ನ ರಾಗಾಲಾಪದಲೇ ನಾ ಕಳೆದಿಹೆನು
ಎಲ್ಲೋ ತಪ್ಪಿಹುದು ಹೃದಯದ ಶೃತಿ
ನಾ ಕಾಣೆ .....ಕಾಣೆ !!

No comments:

Post a Comment