Pages

Friday, January 30, 2009

ಚಿಪ್ಪು

ಮಾತಿನಾಚೆಗೆ ಒಂದು ಮೌನ ಸಾಗರವಿದೆ
ಅಲ್ಲೇ ಕದಡಿದ ನನ್ನ ಕಣ್ಣೀರ ಕೋಡಿಯಿದೆ
ವಿರಹದಲೆಗಳ ಮೊರೆತ ನಿನಗೆ ಕೇಳಿಸದೇನೋ?
ಮೌನ ಚಿಪ್ಪೊಳಡಗಿಹ ಮಿರಿ ಮುತ್ತಾಗಿಹೆಯೇನು?

No comments:

Post a Comment