Pages

Friday, January 30, 2009

ಮೌನ

ಮೌನ ಬಲು ಸೊಗಸು
ಪ್ರೀತಿಯ ಸಿಹಿ ತಿನಿಸು
ನಾನೇ ತೊದಲಿದ ಮೌನ ಭಾಷೆಯ
ವಿರಹದಗ್ನಿಯಲಿ ಸುಟ್ಟು ಹಾಕುವೆ
ತಗೋ ಮುತ್ತಿನುಣಿಸು !
ಮಾತನೆಲ್ಲವನು ಹೃದಯದಲೇ ಇರಿಸು !!

No comments:

Post a Comment