Pages

Friday, January 30, 2009

ಗೊಂದಲ

ನಿನಗೆ ನೀನೆ ಹೋಲಿಕೆಯೆಂದರೆ
ಅದು ಪಲಾಯನವಾದವಾಗುತ್ತದೆ !
ನಿನಗೆ ಮಗದೊಂದನು ಸಮೀಕರಿಸಿದರೆ
ಅದು ಪಕ್ಷಪಾತವಾಗುತ್ತದೆ !!

No comments:

Post a Comment