Pages

Friday, January 30, 2009

ನಾಮಕರಣ

ಅದೇನೇನೋ ಹೊಸ ಹೊಸತು
ಅಡ್ಡ ಹೆಸರನಿಡುವೆಯಂತೆ ನೀ
ಇಟ್ಟು ಸಂತಸ ಪಡುವೆಯಂತೆ ನೀ
ನಿನ್ನಿಷ್ಟ ಬಿಡು !
ನಿನ್ನಿಷ್ಟದ ಹೆಸರನಿಟ್ಟುಬಿಡು
ಇಟ್ಟೊಡೆ ಪ್ರಿಯ ಮುತ್ತೊಂದ
ಜೊತೆಗಿಟ್ಟು ಕೊಡು !!

No comments:

Post a Comment