Pages

Friday, January 30, 2009

ಬಾಡದ ಮಲ್ಲಿಗೆ

ಚಿಟಿಪಿತಿ ಮಳೆ ಹನಿಯುತ್ತಿದೆ
ನೀ ಮೂಡಿದ ಮಲ್ಲಿಗೆ ನೆನಪಾಗುತಿದೆ
ಮಳೆಯು ಬಿಡಲೊಲ್ಲದು
ನಾ ಕೊಟ್ಟ ಮಲ್ಲಿಗೆ
ಎಂದೆಂದೂ ಬಾಡದು !

No comments:

Post a Comment