Pages

Friday, January 30, 2009

ಕಾಲೇಜಿನ ಕೊನೆಯ ದಿನ

ಬಿಡುಗಡೆಯು ನಿಮಗೆಮಗೆ
ನಾಲ್ಕು ಗೋಡೆಯ ಎಸೆ ಹೊಳೆಗೆ
ನೆನಪುಗಳ ಸಂಕಲೆಯನೆತ್ತಿ
ಇಡು ಮುಂದೆ ಬಿಸು ನಡಿಗೆ !

No comments:

Post a Comment