Pages

Friday, January 30, 2009

ಅನುರಕ್ತತೆ

ನಾನು ಇಲ್ಲವಾಗುವಷ್ಟು ನಿನ್ನಲ್ಲಿ ಅನುರಕ್ತನಾಗಿದ್ದೇನೆ
ಅನುಪಮ ಶಾಂತ ಸಮಾಧಿ ಸ್ಥಿತಿ ಲಭ್ಯವಾಗಿದೆ
ಸರ್ವದರಲೂ ನಿನ್ನದೇ ಮಿಡಿತದ ಸಾಕ್ಷಾತ್ಕಾರ
ಪ್ರೇಮವಿಲ್ಲ ಕಾಮವಿಲ್ಲ ಸತ್ಯವಿಲ್ಲ ಮಿಥ್ಯವಿಲ್ಲ
ಶೂನ್ಯ ನೀನು ಮಾನ್ಯ ನೀನು

No comments:

Post a Comment