Pages

Friday, January 30, 2009

ಕಟುಕತೆ

ಕಟುಕನಿಗೂ ನಿನಗೂ ಏನು ವ್ಯತ್ಯಾಸ?
ಅವನಲ್ಲಿ ಮಾಂಸವನ್ನು ಕೊಚ್ಚುವನಾದರೆ
ನೀನಿಲ್ಲಿ ಸುಡುತಿರುವೆಯೆನ್ನ ಜೀವಂತವಾಗಿ
ನಿನ್ನದೇ ವಿರಹದುರಿಯಲ್ಲಿ !

No comments:

Post a Comment