Pages

Friday, January 30, 2009

ಗಾಂಭೀರ್ಯ

ಜೀವನ ಅತ್ಯಂತ ಲಘುವಾದುದೋ
ಗಂಭೀರವಾದುದೋ ನನಗರಿಯದು
ನಾನು ನಿನ್ನ ಹಿಂದೆಯೇ ಅಲೆಯುತ್ತಿರುವೆನು
ನೀನು ಗಂಭೀರವೋ, ಲಘುವೋ
ಅದರ ಅರಿವು ನನಗಿಲ್ಲ !

No comments:

Post a Comment