ನಿನ್ನ ಅನಿರೀಕ್ಷಿತ ಸ್ಪರ್ಶ
ನನಗೆ ರೂಮಾಂಚನವನ್ನುಂಟು ಮಾಡಲಿಲ್ಲ
ಆ ಕ್ಷಣದಲಿ ನಿನ್ನ ದೃಷ್ಟಿಯೊಳು ಹೊಮ್ಮಿದ್ದ
ಆತಂಕದ ಭಾವನೆಗಳು
ನನ್ನ ಅನೇಕ ಕನಸುಗಳಿಗೆ ಸೂಪಾನವಾದವು !
ನನಗೆ ರೂಮಾಂಚನವನ್ನುಂಟು ಮಾಡಲಿಲ್ಲ
ಆ ಕ್ಷಣದಲಿ ನಿನ್ನ ದೃಷ್ಟಿಯೊಳು ಹೊಮ್ಮಿದ್ದ
ಆತಂಕದ ಭಾವನೆಗಳು
ನನ್ನ ಅನೇಕ ಕನಸುಗಳಿಗೆ ಸೂಪಾನವಾದವು !
No comments:
Post a Comment