ಏನ್ರೀ ಈ ವರ್ಷದ ಯುಗಾದಿ ಹೊಸತಾಗಿದೆ
ರಾಜಕೀಯ ಕಜ್ಜಾಯ ಬಿಸಿಯಾಗಿದೆ
ಗುಡ್ರ ನಗು ದಾಳಿಂಬೆ ಹನ್ನಿನಂತಿದೆ
ಕೆಳಗೆ ಬಿದ್ದು ಯರಾರ್ದೋ ಮೀಸೆ ಮನ್ನಗೊದಿದೆ !!
ಉತ್ತರದಲ್ಲಿ ನೀರು ಇಲ್ದೆ ಬರ ಬಂದಿದ್ಯಂತೆ
ಆದರು ಇಲ್ಲಿ ನಾಳೆ ನಾಡಿದ್ದು ಮಳೆ ಬರುತ್ತಂತೆ
ಮಂಗಳೂರಲ್ಲಿ ಮಾವಿನಕಾಯಿ ಬೇಕಾದಷ್ಟು ಇದ್ಯಂತೆ
ಉಪ್ಪಿನಕಾಯಿ ಹಾಕೋ ಕೆಲಸ ಜೋರಗಿದ್ಯಂತೆ
ಚಿನ್ನ ಇನ್ಮುಂದೆ ತಗೊಳ್ಳ ಹಾಗಿಲ್ಲ
ಬೆಳ್ಳಿ ಬಗಲಲ್ಲಿ ಮಾಡಿಕ್ಕೊಲ್ಲೋ ಹಾಗಿಲ್ಲ
ಬೆವಿನ್ಜೋಥೆ ಹಾಗಲಕಾಯಿ ತಿಂದರೆ ಮಧುಮೇಹ ಬರಲ್ಲ !
ಬೆಲ್ಲದಲ್ಲೂ ಏನೇನು ಕಲಬೆರಕೆ ಇದೆ ದೇವನೇ ಬಲ್ಲ !
ಎಲ್ಲದರಲ್ಲೂ ಒಂದು ಸೂತ್ರ ಇದೆ ಅಂತ ಹಿರಿಯರು ಹೇಳಿದಾರೆ
ಜೀವನ ನಂದನವನ ಮಾಡ್ಕೋ ಅಂತ ಯುಗಾಡಿನಲ್ಲಿ ತಿಳ್ಸಿದಾರೆ !
ಯುಗಾದಿ ಎಷ್ಟೇ ಬರಲಿ ಹೋಗ್ಲಿ ಲವಲವಿಕೆ ಇರುತ್ತೆ
ಜೀವನದ ಸಂವತ್ಸರಗಳು ಉರುಳ್ತ್ಹಾನೆ ಇರುತ್ತೆ !!

No comments:
Post a Comment