Pages

Tuesday, September 7, 2021

ಸೂರ್ಯ ನಮಸ್ಕಾರ ಮಂತ್ರ

 ಓಂ ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿ ಹಿತಂಮುಖಮ್| 

ತತ್ತ್ವಂ ಪೂಷನ್ನ ಪಾವೃಣು ಸತ್ಯಧರ್ಮಾಯ ದೃಷ್ಟಯೇ|

ಧ್ಯೇಯಸ್ಸದಾ ಸವಿತೃ ಮಂಡಲ ಮಧ್ಯವರ್ತೀ ನಾರಾಯಣಃ ಸರಸಿಜಾಸನ ಸನ್ನಿವಿಷ್ಟಃ| ಕೇಯೂರವಾನ್ ಮಕರಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯವಪುರ್ಧೃತ  ಶಂಖ ಚಕ್ರಃ |


 1 ಓಂ ಹ್ರಾಂ ಮಿತ್ರಾಯ ನಮಃ 

2. ಓಂ ಹ್ರೀಂ ರವಯೇ ನಮಃ 

3. ಓಂ ಹ್ರೂಂ ಸೂರ್ಯಾಯ ನಮಃ 

4. ಓಂ ಹ್ರೈಂ ಭಾನವೇ ನಮಃ 

5. ಓಂ ಹ್ರೌಂ ಖಗಾಯ ನಮಃ 

6. ಓಂ ಹ್ರಃ ಪೂಷ್ಣೇ ನಮಃ 

7. ಓಂ ಹ್ರಾಂ ಹಿರಣ್ಯಗರ್ಭಾಯ ನಮಃ 

8. ಓಂ ಹ್ರೀಂ ಮರೀಚಯೇ ನಮಃ 

9. ಓಂ ಹ್ರೂಂ ಆದಿತ್ಯಾಯ ನಮಃ 

10. ಓಂ ಹ್ರೈಂ ಸವಿತ್ರೇ ನಮಃ 

11. ಓಂ ಹ್ರೌಂ ಅರ್ಕಾಯ ನಮಃ 

12. ಓಂ ಹ್ರಃ ಭಾಸ್ಕರಾಯ ನಮಃ 


13. ಓಂ ಶ್ರೀ ಸವಿತೃ ಸೂರ್ಯನಾರಾಯಣಾಯ ನಮಃ* 


ಫಲಶೃತಿ ಮಂತ್ರ 


ಆದಿತ್ಯಸ್ಯ ನಮಸ್ಕಾರಾನ್ ಯೇ ಕುರ್ವಂತಿ ದಿನೇ ದಿನೇ |

ಆಯುಃ ಪ್ರಜ್ಞಾಂ ಬಲಂ ವೀರ್ಯಂ ತೇಜಸ್ತೇಷಾಂ ಚ ಜಾಯತೇ |


ಓಂ ನಮೋ ಭಗವತೇ ಸೂರ್ಯ ನಾರಾಯಣಾಯ|

ಓಂ ನಮೋ ಭಗವತೇ ಸೂರ್ಯ ನಾರಾಯಣಾಯ|

ಓಂ ನಮೋ ಭಗವತೇ ಸೂರ್ಯ ನಾರಾಯಣಾಯ |



ನಮಸ್ಕಾರದ ನಂತರ ಮೂರು ಪ್ರದಕ್ಷಣೆ  

೧) ಆಧಿ ಭೌತಿಕ

೨) ಆಧಿ ದೈವಿಕ

೩) ಆಧ್ಯಾತ್ಮಿಕ


ಭೂ ನಮನ ಮಂತ್ರ ಹೇಳುವುದು.* 


ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ|

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ|


🙏 ಹರಿ ಓಂ 🙏


source: SPYSS

No comments:

Post a Comment