Pages

Thursday, October 29, 2009

Mauna

ಮೌನ  ಇರಿಯುತ್ತದೆ
ಕೆಲವೊಮ್ಮೆ  ಕನವರಿಸುತ್ತದೆ  !
ಈ  ಏಕಾಂತದಲ್ಲೂ  ಸವಿ  ನೋವಿನ  ಸೆಳೆತ  !!

ನೋಡುತ್ತಿರುವಂತೆ  ಕರಗುವ  ಮಂಜು
ಹೂವಲ್ಲೇ  ಬಂದು  ಕೂರುವ  ಭ್ರಮರ
ಎಲ್ಲ  ಸೋಜಿಗವೇ  !!
ಕಣ್ಣೆವೆಯಿಕ್ಕದೆ  ಪ್ರೀತಿ  ಪದದ
ಅರ್ಥ  ಹುಡುಕುತ್ತಿರುವೆ  !!

No comments:

Post a Comment