Pages

Thursday, October 16, 2008

ಪ್ರೀತಿ !!!

ಪ್ರೀತಿ.....
ನೀ ನನ್ನುಸಿರು
ನೀ ಹೃದಯಗಳ ಮಿಲನದ
ಬೆಸುಗೆಯ ಬಂಧ
ನೀ ನನ್ನ ಜೀವನದ ಕೊಂಡಿ
ನನ್ನ ಬದುಕಿನ ಅಮೃತ

ಪ್ರೀತಿ.....
ನೀ ನನ್ನ ಕಂಗಳ ಬೆಳಕು
ಮನದ ಹೊಳಪು
ನೀನಿರೆ ವಿರಸವಿಲ್ಲ
ನೀ ತುಂಬಿರೆ ಸರಸವೆಲ್ಲ
ನೀನಿಲ್ಲದಿರೆ ನನಗುಸಿರಿಲ್ಲ
ನೀನು ಒಲಿಯದಿರೆ
ಬದುಕು ನನಗಿಲ್ಲ
ನೀ ತೊರೆದರೆ ನನಗಿರಿದಂತೆ
ನೀ ನಕ್ಕರೆ ಕಲ್ಲು ಸಕ್ಕರೆಯಂತೆ

ಪ್ರೀತಿ...
ನೀ ಅನುಪಮ ! ನೀ ಶುಭ !
ನೀ ಆನಂದದಾಯಿನಿ, ನೀನೆ ಸಂತೋಷ
ನೀ ಸುಮ್ಯ, ನೀ ರಮ್ಯ
ನೀ ಭವ್ಯ, ನೀ ದಿವ್ಯ
ನೀ ಸುವಾಸಿನಿ, ನೀ ಸುಹಾಸಿನಿ
ನೀನೆ ಚೇತನ, ಅನಿಕೇತನ
ನೀನು ಪಾವನ, ಚಿರ ನೂತನ
ನೀನೊಂದು ಅನುಭೂತಿ
ನೀ ಶಾಶ್ವತ ಸುಂದರಿ
ನೀನೆ ಕಾಂತಿ, ನೀನೆ ಶಾಂತಿ

ಪ್ರೀತಿ...
ನೀ ನನ್ನೊಂದಿಗಿರು ಆಗಿ ರತಿ
ಜೀವನದ ಹೃದಯದ ಗತಿ !!
~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರೀತಿ.....
ನೀ ನನ್ನುಸಿರು
ನೀ ಹ್ರಿದಯಗಳ ಮಿಲನದ
ಬೆಸುಗೆಯ ಬಂಧ
ನೀ ನನ್ನ ಜೀವನದ ಕೊಂಡಿ
ನನ್ನ ಬದುಕಿನ ಅಮೃತ

ಪ್ರೀತಿ.....
ನೀ ನನ್ನ ಕಂಗಳ ಬೆಳಕು
ಮನದ ಹೊಳಪು
ನೀನಿರೆ ವಿರಸವಿಲ್ಲ
ನೀ ತುಂಬಿರೆ ಸರಸವೆಲ್ಲ
ನೀನಿಲ್ಲದಿರೆ ನನಗುಸಿರಿಲ್ಲ
ನೀನೋಲಿಯದಿರೆ
ಬದುಕು ನನಗಿಲ್ಲ
ನೀ ತೊರೆದರೆ ನನಗಿರಿದಂತೆ
ನೀ ನಕ್ಕರೆ ಕಲ್ಲು ಸಕ್ಕರೆಯಂತೆ

ಪ್ರೀತಿ...
ನೀ ಅನುಪಮ ! ನೀ ಶುಭ !
ನೀ ಆನಂದದಾಯಿನಿ, ನೀನೆ ಸಂತೋಷ
ನೀ ಸುಮ್ಯ, ನೀ ರಮ್ಯ
ನೀ ಭವ್ಯ, ನೀ ದಿವ್ಯ
ನೀ ಸುವಾಸಿನಿ, ನೀ ಸುಹಾಸಿನಿ
ನೀನೆ ಚೇತನ, ಅನಿಕೇತನ
ನೀನು ಪಾವನ, ಚಿರ ನೂತನ
ನೀನೊಂದು ಅನುಭೂತಿ
ನೀ ಶಾಶ್ವತ ಸುಂದರಿ
ನೀನೆ ಕಾಂತಿ, ನೀನೆ ಶಾಂತಿ

ಪ್ರೀತಿ...
ನೀ ನನ್ನೊಂದಿಗಿರು ಆಗಿ ರತಿ
ಜೀವನದ ಹೃದಯದ ಗತಿ !!

No comments:

Post a Comment