Pages

Friday, January 30, 2009

ಮಕರಂದ

ನಮ್ಮೀ ಕಲೆತ ಕಂಗಳು ಸದಾ ಬೆಳಗುತಿರಲಿ
ಚಂದ್ರಕಾಂತಿ ಚುಕ್ಕಿ ಹೊಳಪನು ಕದಿಯದಿರಲಿ

ನಮ್ಮೀ ಲಲಿತ ಹೃದಯಗಳು ಬೆಸೇಯುತಿರಲಿ
ಪ್ರೇಮ ಕೂಜನ ಸವಿ ನುಡಿಯ ಉಲಿಯುತಿರಲಿ

ನಮ್ಮೀ ಭಾವನೆಗಳಲಿ ಹಸುರು ಚಿಗುರುತಿರಲಿ
ಮನವೆಂಬ ಹೂಬನದಿ ಮಕರಂದ ಚೆಲ್ಲುತಿರಲಿ

No comments:

Post a Comment