Pages

Friday, January 30, 2009

ದೈವತ್ವ

ನಿನ್ನ ಸ್ನಿಗ್ಧ ಸೌಂದರ್ಯ ದೈವತ್ವಕ್ಕೆ ಸಾಕ್ಷಿ
ಸೋತು ದಾಸನಾಗುವುದೇ ವಿನಃ
ಅನ್ಯ ಪಥ ದೃಗ್ಗೊಚರವಿಲ್ಲ
ಪ್ರಚಂಡ ದಿವ್ಯ ದೀಪ್ತಿ
ಸೂರ್ಯ ಪ್ರಭೆಯನು ಮಂಕಾಗಿಸಿದೆ
ನಾನೀಗ ವಿಶ್ವ ರೂಪ ದರ್ಶನಕೆ ಸಿದ್ದನಿಹೆನು

No comments:

Post a Comment