Pages

Friday, January 30, 2009

ವಿರಹದಗ್ನಿ

ದೀಪ ಉರಿಯುವುದು ಹೊರಗೇ ಆದರೂ
ಬೆಳಕು ಹರಿಯುವುದು ಒಳಗೊಳಗೇ
ನೀನೂ ಇರುವುದು ದೂರದಲಾದರೂ
ವಿರಹದಗ್ನಿಯುರಿವುದು ಹೃತ್ಕವಟದೊಳಗೆ !!

No comments:

Post a Comment