Pages

Thursday, October 16, 2008

ಪ್ರೀತಿ ಫಜೀತಿ

ನನ್ನ ಹೃದಯವು ಕಳೆಯಿತು
ನಿನ್ನ ಹೃದಯವು ಕಳೆಯಿತು

ಆಗಬೇಕಾದ್ದೆ ಆಯಿತು !
ಪ್ರೀತಿ........??
ಅಲ್ಲ.....
ಹೆತ್ತವರಿಂದ ಬೈಸಿಕೊಂಡು
ಫಜೀತಿ !!!

~~~~~~~~~~~~~~~~~~~~~~~~~~~~~~~~~~~~~~~~~~~~
nanna hridayavu kaleyithu
ninna hridayavu kaleyithu
aagabekaadde aayithu !
preeti........??
alla.....
hettavarinda baisikondu
phajeeti !!!

No comments:

Post a Comment